News

ಮಂಗಳೂರು: ಅಹ್ಮದಾಬಾದ್‌ನಲ್ಲಿ ವಿಮಾನ ಪತನಗೊಂಡು ಮೃತಪಟ್ಟವರ ಪೈಕಿ ಒಬ್ಬರಾದ ಅಹ್ಮದಾಬಾದ್‌ ಮೂಲದ ರೋಜರ್‌ ಕ್ರಿಶ್ಚಿಯನ್‌ ಅವರು, ಮಂಗಳೂರಿನ ಶ್ರೀನಿವಾಸ ಫಾರ್ಮಸಿ ಕಾಲೇಜಿನ ಹಳೆ ವಿದ್ಯಾರ್ಥಿ. 2004 ಮತ್ತು 2008ರ ವರೆಗೆ ಅವರು ಬಿ.ಫಾರ್ಮಾ ಅಧ್ಯ ...
ಸದಾ ಪ್ರಕ್ಷುಬ್ಧತೆಯಿಂದಲೇ ಕೂಡಿರುವ ಮಧ್ಯಪ್ರಾಚ್ಯದಲ್ಲಿ ಈಗ ಪರಿಸ್ಥಿತಿ ಒಮ್ಮಿಂದೊಮ್ಮೆಗೆ ಉಲ್ಬಣಿಸಿದೆ. ಇರಾನ್‌ನ ಸೇನಾ ಮತ್ತು ಅಣ್ವಸ್ತ್ರ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್‌ ಡ್ರೋನ್‌, ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಈ ದಾಳಿಯ ಬೆನ್ನಲ್ ...
ಮಂಗಳೂರು: ಹೋಟೆಲ್‌, ವಸತಿ ಗೃಹ, ಬಾರ್‌-ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರು/ಆಹಾರ ಒದಗಿಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ...
ಈಶ್ವರಮಂಗಲ: ಗಾಳಿ ಮಳೆಗೆ ಬೃಹತ್‌ ಆಲದ ಮರ ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರ ಬಂದ್‌ ಆದರೆ, ಮರವನ್ನು ತೆರವುಗೊಳಿಸುವಾಗ ಅದರೊಳಗಿದ್ದ ಹೆಜ್ಜೇನುಗಳು ಸಾರ್ವಜನಿಕರ ಮೇಲೆ ದಾಳಿ ನಡೆಸಿದ ಘಟನೆ ಶುಕ್ರವಾರ ಮುಂಜಾನೆ ಮೇನಾಲದಲ್ಲಿ ನಡೆದಿದೆ. ಮೇನಾ ...
ಶಿರಸಿ: ಇಲ್ಲಿ‌ನ ಪ್ರಸಿದ್ಧ ವೈದ್ಯ ದಂಪತಿ ಡಾ. ದಿನೇಶ ಹೆಗಡೆ- ಡಾ. ಸುಮನ್ ಹೆಗಡೆ ಅವರ ಅವಳಿ-ಜವಳಿ ಮಕ್ಕಳಿಬ್ಬರು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ 6ನೇ ರ‍್ಯಾಂಕ್ ಪಡೆದು ಸಹೋದರತೆ ಸಾರಿದ್ದಾರೆ. 600ಕ್ಕೆ 594 ಅಂಕ ಪಡೆದು ಶ ...
ಅಂಟೆರ್ಪ್‌ (ಬೆಲ್ಜಿಯಂ): ಜೂನಿಯರ್‌ ವನಿತಾ ಹಾಕಿ ಪಂದ್ಯಾವಳಿಯಲ್ಲಿ ಆತಿಥೇಯ ಬೆಲ್ಜಿಯಂ ವಿರುದ್ಧ ಭಾರತ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. 3ನೇ ಮುಖಾಮುಖಿಯನ್ನು 3-2 ಗೋಲುಗಳಿಂದ ಜಯಿಸಿದೆ. 4ನೇ ನಿಮಿಷದಲ್ಲೇ ಸೋನಂ ಗೋಲಿನ ಖಾತೆ ತೆರೆದು ಭಾರತಕ್ ...
ಹುಣಸೂರು: ವಿವಿಧೆಡೆ ಕಳ್ಳತನ ಮಾಡಿದ್ದ 9 ಬೈಕ್‌ಗಳನ್ನು ವಶಕ್ಕೆ ಪಡೆದಿರುವ ಹುಣಸೂರು ನಗರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರೆ, ಓರ್ವ ಬಾಲಾಪರಾಧಿಯನ್ನು ನ್ಯಾಯಾಲಯದ ಸೂಚನೆಯಂತೆ ಬಾಲಮಂದಿರಕ್ಕೆ ಕಳುಹಿಸಿದ್ದಾ ...
ಹೊಸಕೋಟೆ(ಬೆಂ.ಗ್ರಾಮಾಂತರ): ಆಂಧ್ರದ ಸಾರಿಗೆ ಬಸ್‌ ಮತ್ತು ಲಾರಿ ಮಧ್ಯೆ ಕೋಲಾರ- ಹೊಸಕೋಟೆ ಹೆದ್ದಾರಿ 75ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 2 ಮಕ್ಕಳು ಸೇರಿ 5 ಮಂದಿ ಮೃತಪಟ್ಟಿದ್ದಾರೆ. ಮೃತರನ್ನು ಆಂಧ್ರದ ಚಿತ್ತೂರು ಜಿಲ್ಲೆಯವರೆಂದು ಹ ...
ಬೆಂಗಳೂರು: ಬೆಲೆ ಕುಸಿತದಿಂದ ಕಂಗೆಟ್ಟಿರುವ ರಾಜ್ಯದ ಮಾವು ಬೆಳೆಗಾರರಿಗೆ ತುರ್ತು “ಬೆಲೆ ಕೊರತೆ ಪಾವತಿ’ ಮತ್ತು “ಮಾರುಕಟ್ಟೆ ಹಸ್ತಕ್ಷೇಪ ಯೋಜನೆ’ ಜಾರಿಗೆ ತರಬೇಕೆಂದು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಮುಖ್ಯಮಂತ್ರಿ ಸಿ ...
ಮ್ಯೂನಿಚ್‌: ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಸುರುಚಿ ಸಿಂಗ್‌ ಸ್ವರ್ಣ ಪದಕ ಜಯಿಸಿದ್ದಾರೆ. ಅವರು ವನಿತೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಈ ಸಾಧನೆಗೈದರು. ಇದು ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಸುರುಚಿ ಗೆದ್ದ ಸ ...
ಹುಣಸೂರು: ಪ್ಯಾಸೆಂಜರ್‌ ಆಟೋದಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ನಗರ ಠಾಣಾ ಪೊಲೀಸರು ಆಟೋ ಸಮೇತ ವಶಕ್ಕೆ ಪಡೆದಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದ ಆರೋಪಿ ಸಯ್ಯದ್‌ ಯೂನಸ್‌ ಬಂಧಿತ. ಈತನಿಂದ 50 ಸಾವಿರ ಮೌಲ ...
ಗುವಾಹಟಿ: ಬಿಜೆಪಿಯ ಕಣಾದ್‌ ಪುರಕಾಯಸ್ಥ ಹಾಗೂ ಅಸೋಮ್‌ ಗಣ ಪರಿಷದ್‌ನ ಬೀರೇಂದ್ರ ಪ್ರಸಾದ್‌ ಬೈಶ್ಯ, ಇಬ್ಬರು ಎನ್‌ಡಿಎ ಅಭ್ಯರ್ಥಿಗಳು ಅಸ್ಸಾಂನಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ ...